ಮೈಸೂರು,ಅ,9,2018(www.justkannada.in): ಮೈಸೂರು ದಸರಾ ಮಹೋತ್ಸವ ನಾಳೆ ಉದ್ಘಾಟನೆಯಾಗಲಿದೆ. ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಉದ್ಘಾಟನೆ ಮಾಡಲಿದ್ದಾರೆ.
ನಾಳಿನ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ….
ಬೆಳಿಗ್ಗೆ 7.5 ರಿಂದ 7.35 ಸಲ್ಲುವ ಶುಭ ತುಲಾ ಲಗ್ನದಲ್ಲಿ ದಸರಾ ಉದ್ಘಾಟನೆ
- ಪೋಲೀಸ್ ಸಹಾಯವಾಣಿ ಕೇಂದ್ರದ ಉದ್ಘಾಟನೆ – ಚಾಮುಂಡಿಬೆಟ್ಟ – ಡಾ.ಜಿ.ಪರಮೇಶ್ವರ್ ಅವರಿಂದ – ಬೆಳ್ಳಗೆ 9ಕ್ಕೆ
- ದಸರಾ ಕ್ರೀಡಾ ಜ್ಯೋತಿ ಉದ್ಘಾಟನೆ, ಚಾಮುಂಡೇಶ್ವರಿ ದೇವಾಲಯದ ಎದುರು, ಚಾಮುಂಡಿಬೆಟ್ಟ, ಸಚಿವ ಹೆಚ್.ಡಿ.ರೇವಣ್ಣ- ಬೆಳ್ಳಗೆ 9.30 ಕ್ಕೆ
- ದಸರಾ ಚಲನಚಿತ್ರೋತ್ಸವ ಉದ್ಘಾಟನೆ – ಕಲಾಮಂದಿರ – ಸಿಎಂ ಕುಮಾರಸ್ವಾಮಿ ಅವರಿಂದ – ಬೆಳ್ಳಗೆ 11.30 ಕ್ಕೆ
- ದಸರಾ ಆಹಾರ ಮೇಳ ಉದ್ಘಾಟನೆ – ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ – ಸಚಿವ ಜಮೀರ್ ಅಹಮದ್ – ಮಧ್ಯಾಹ್ನ 2 ಕ್ಕೆ
- ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ – ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣ- ಸಿಎಂ ಕುಮಾರ ಸ್ವಾಮಿ ಅವರಿಂದ-ಮಧ್ಯಾಹ್ನ 3.30 ಕ್ಕೆ
- ಪುಸ್ತಕ ಮಳಿಗೆ ಉದ್ಘಾಟನೆ -ಕಾಡ ಕಚೇರಿ ಆವರಣ-ಸಚಿವೆ ಜಯಮಾಲ- ಸಂಜೆ 4 ಕ್ಕೆ
- ರಾಜ್ಯ ದಸರಾ ಕ್ರೀಡಾಕೂಟದ ಉದ್ಘಾಟನೆ – ಚಾಮುಂಡಿ ವಿಹಾರ ಕ್ರೀಡಾಂಗಣ – ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ – ಸಂಜೆ 4 ಕ್ಕೆ
- ಗಾಜಿನ ಮನೆ ಲೋಕಾರ್ಪಾಣೆ- ಕುಪ್ಪಣ್ಣ ಪಾರ್ಕ್- ಸಚಿವ ಡಿ.ಕೆ.ಶಿವಕುಮಾರ್-ಸಂಜೆ 4.30 ಕ್ಕೆ
- ವಸ್ತು ಪ್ರದರ್ಶನ ಉದ್ಘಾಟನೆ- ವಸ್ತು ಪ್ರದರ್ಶನ ಆವರಣ-ಸಿಎಂ ಕುಮಾರ ಸ್ವಾಮಿ-ಸಂಜೆ 4.30 ಕ್ಕೆ
- ವಾರ್ತಾ ಇಲಾಕೆ ವಸ್ತು ಪ್ರದರ್ಶನ ಉದ್ಘಾಟನೆ- ದಸರಾ ವಸ್ತು ಪ್ರದರ್ಶನ ಆವರಣ- ಸಚಿವ ಸಿಎಸ್ ಪುಟ್ಟರಾಜು-ಸಂಜೆ 4.45 ಕ್ಕೆ
- ದಸರಾ ಫಲಪುಷ್ಪ ಪ್ರದರ್ಶನ ಉದ್ಘಾಟನೆ – ಕುಪ್ಪಣ ಪಾರ್ಕ್ – ಸಚಿವ ಎಂ.ಸಿ ಮನಗೂಳಿ – ಸಂಜೆ 4.45ಕ್ಕೆ
- ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ – ಅರಮನೆ ಆವರಣ – ಸಿಎಂ ಕುಮಾರ ಸ್ವಾಮಿ ಅವರಿಂದ-ಸಂಜೆ 6.00ಕ್ಕೆ
- ದಸರಾ ದೀಪಾಲಂಕಾರ ಉದ್ಘಾಟನೆ – ಹಸಿರು ಮಂಟಪ ಸಯ್ಯಾಜಿರಾವ್ ರಸ್ತೆ – ಸಚಿವ ಹೆಚ್.ಡಿ.ರೇವಣ್ಣ ಅವರಿಂದ – ಸಂಜೆ 6.15ಕ್ಕೆ
ಅರಮನೆ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು
- ಬೆಳಗ್ಗೆ 5.30 ಗಂಟೆಯಿಂದ 6 ಗಂಟೆಯವರೆಗೆ ಸಿಂಹಾಸನಕ್ಕೆ ಸಿಂಹ ಜೋಡಣೆ
- ಬೆಳಿಗ್ಗೆ 7 ಗಂಟೆಯಿಂದ 7.45 ರವರೆಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಗೆ ಕಂಕಣಧಾರಣೆ.
- ಬೆಳಿಗ್ಗೆ 10 ಗಂಟೆಗೆ ಪಟ್ಟದ ಆನೆ,ಕುದುರೆ,ಹಸುಗಳು ಅರಮನೆಗೆ ಆಗಮನ.
- ಖಾಸಗಿ ದರ್ಬಾರ್ – ಅರಮನೆ ಒಳಭಾಗ – ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ — ಬೆಳಿಗ್ಗೆ 11 ಗಂಟೆಯಿಂದ 12 ಗಂಟೆವರೆಗೆ
- 1.42 ರಿಂದ 2 ಗಂಟೆ ಒಳಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡಿ ವಿಗ್ರಹ ರವಾನೆ.
key words: Dasara –festival-Inauguration-list -tomorrow’s -programs.
The post ನಾಡ ಹಬ್ಬ ದಸರಾ ಮಹೋತ್ಸವ ಉದ್ಘಾಟನೆ: ನಾಳೆಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ… appeared first on Just Kannada - Online Kannada News.